ದಾವಣಗೆರೆ, ಮಾ.27 – ಶಿವತಾಂಡವ ಸ್ತೋತ್ರ ಪಠಣಕ್ಕಾಗಿ ನಗರದ ಮಹಿಳಾ ತಂಡವು ಕಾಶಿಯ ಆಸೀ ಘಾಟ್ನಲ್ಲಿ ಒಂದೇ ವೇದಿಕೆಯಲ್ಲಿ 1008 ಮಹಿಳೆಯರನ್ನೊಳಗೊಂಡ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಮೂಲಕ ಮಹಿಳಾ ದಿನವನ್ನು ಆಚರಿಸಿದ್ದಾರೆ. ಶೋಭಾ ಕೊಟ್ರೇಶ್, ಹೇಮಾವತಿ ಖಂಡೋಬರಾವ್, ಅನು ಅಣಬೂರ್ ಮಠ್, ಕೋಮಲ್, ಬಿ ಎನ್, ಸುಮಿತ್ರಾಬಾಯಿ, ಹೇಮಾವತಿ ಇನ್ನೂ ಕೆಲವರು ಭಾಗವಹಿಸಿದ್ದರು.
January 24, 2025