ದಾವಣಗೆರೆ,ಮಾ.26- ಶ್ಯಾಬನೂರು ಶ್ರೀ ಆಂಜನೇಯ ರಥೋತ್ಸವದ ಪ್ರಯುಕ್ತ ನಡೆದ ಓಕಳಿ ಕಾರ್ಯಕ್ರಮದಲ್ಲಿ ಸಂಕೋಳ್ ಶ್ರೀ ವಿನಾಯಕ ಟ್ರೇಡರ್ ಮಾಲೀಕ ಸಂಕೋಳ್ ಚಂದ್ರಶೇಖರ್ ಅವರು ಉಚಿತ ಮಜ್ಜಿಗೆ ವಿತರಣೆ ವ್ಯವಸ್ಥೆ ಮಾಡಿದ್ದರು. ನಾಗನೂರು, ಶಿರಮಗೊಂಡನಹಳ್ಳಿ, ನಿಟುವಳ್ಳಿ ಮತ್ತಿತರೆ ಕಡೆಗಳಿಂದ ಆಗಮಿಸಿದ್ದ ಭಕ್ತರಿಗೆ ಮಜ್ಜಿಗೆ ವಿತರಿಸಲಾಯಿತು.
January 24, 2025