ದಾವಣಗೆರೆ, ಮಾ.23- ನಗರದ ಎ.ವಿ. ಕಮಲಮ್ಮ ಮಹಿಳಾ ಪ.ಪೂ. ಕಾಲೇಜು ವಿದ್ಯಾರ್ಥಿನಿಯರು ಪದವಿ ಪೂರ್ವ ಕಾಲೇಜು ವಿಭಾಗದ ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದ್ದಾರೆ. ವಿದ್ಯಾರ್ಥಿನಿಯರಾದ ವೆರೋನಿಕ ಕೆಲಿನ್, ಸ್ಕೇವ್ ಸಂಜನಾ ಎಸ್., ಎಂ.ಎನ್. ಹೇಮ, ಯು. ಅದಿತಿ, ಬಿ.ಎಸ್. ಸುದೀಕ್ಷಾ ಪಾಲ್ಗೊಂಡು ವಿಜೇತರಾಗಿದ್ದಾರೆ ಎಂದು ತರಬೇತುದಾರ ಅಂಜಲಿ ರಾಘವೇಂದ್ರ ಹಾಗೂ ಸಿ.ಎಸ್. ಸತ್ಯನಾರಾಯಣ ತಿಳಿಸಿದ್ದಾರೆ.
February 25, 2025