ರಾಣೇಬೆನ್ನೂರು, ಆ.1- ಗ್ಯಾಂಗ್ರಿನ್‌ನಿಂದ ಕಾಲು ಕಳೆದುಕೊಂಡಿರುವ ತಾಲ್ಲೂಕಿನ ಹಿರೇಮಾಗನೂರು ಪ್ರಾಥಮಿಕ ಸಹಕಾರಿ ಪತ್ತಿನ ಸಂಘದ ಸದಸ್ಯ ಮಹೇಶ್ವರಯ್ಯ ಮಠದ ಹಾಗೂ ಕೋವಿಡ್‌ನಿಂದ ನಿಧನರಾದ ಕೂಲಿ ಗ್ರಾಮದ ಸುರೇಶ್ ಅವರ ಪತ್ನಿ ಜ್ಯೋತಿ ಕಮ್ಮಾರ ಅವರಿಗೆ ಸಂಘದ ವತಿಯಿಂದ ಧನ ಸಹಾಯ ಮಾಡಲಾಯಿತು ಎಂದು ಕಾರ್ಯದರ್ಶಿ ಜಗದೀಶ್ ಗೌಡ ತಿಳಿಸಿದ್ದಾರೆ.
January 11, 2025