ಚಿತ್ರದಲ್ಲಿ ಸುದ್ದಿನಗರದಲ್ಲಿ ಶಂಕರಾಚಾರ್ಯರ ಜಯಂತಿMay 20, 2021May 20, 2021By Janathavani23 ದಾವಣಗೆರೆ, ಮೇ 19- ನಗರದ ಜಯದೇವ ವೃತ್ತದ ಕೂಡಲಿ ಶಂಕರ ಮಠದಲ್ಲಿ ಸರಳವಾಗಿ ಶ್ರೀ ಶಂಕರ ಜಯಂತಿಯನ್ನು ಆಚರಣೆ ಮಾಡಲಾಯಿತು. Davanagere, Janathavani