ಚಿತ್ರದಲ್ಲಿ ಸುದ್ದಿಗಾಡಿ ಅಜ್ಜನವರ ಉತ್ಸವ-ರಕ್ತದಾನ ಶಿಬಿರMarch 15, 2021January 24, 2023By Janathavani23 ಹೂವಿನಹಡಗಲಿ, ಮಾ.14- ತಾಲ್ಲೂಕಿನ ಕೊಂಬಳಿ ಗ್ರಾಮದ ಸಮೀಪವಿರುವ ಚೌಕಿಮಠದಲ್ಲಿ ಗಾಡಿ ಅಜ್ಜನವರ ಉತ್ಸವ ಯಶಸ್ವಿಯಾಗಿ ಜರುಗಿತು. ಉತ್ಸವದ ಅಂಗವಾಗಿ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು. Davanagere, Hoovinahadagali, Janathavani