ಕೂಡ್ಲಿಗಿ, ಮೇ 18- ಹಿಂದೂ ಧರ್ಮದ ಪುನರುತ್ಥಾನದ ಪಿತಾಮಹ ಶ್ರೀ ಆದಿ ಶಂಕರಾಚಾರ್ಯರ ಜಯಂತಿಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ತಾಲ್ಲೂಕು ಕಲ್ಯಾಣಾ ಧಿಕಾರಿ ಪಂಪಾಪತಿ, ವಿಸ್ತರಣಾಧಿಕಾರಿ ಅಹ್ಮದ್ ಸಾಬ್, ನಿಲಯ ಮೇಲ್ವಿಚಾ ರಕರಾದ ಅಂಜಿನಪ್ಪ ಹಾಗೂ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
January 1, 2025