ಚಿತ್ರದಲ್ಲಿ ಸುದ್ದಿ`ಹಾಡು ಹಕ್ಕಿ’ ನಾಟಕ ಪ್ರದರ್ಶನMarch 11, 2021January 24, 2023By Janathavani23 ದಾವಣಗೆರೆ, ಮಾ. 10- ಕರ್ನಾಟಕ ನಾಟಕ ಅಕಾಡೆಮಿ ಸಹಯೋಗದೊಂದಿಗೆ ರಂಗ ತರಬೇತಿ ಶಿಬಿರದ ಸಮಾರೋಪದ ಅಂಗವಾಗಿ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಮಂಗಳವಾರ ಸಂಜೆ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ಜೀವನಾಧಾರಿತ ಆಯ್ಕೆ ಘಟನೆಗಳ `ಹಾಡು ಹಕ್ಕಿ’ ನಾಟಕ ಪ್ರದರ್ಶನ ನಡೆಯಿತು. Davanagere, Janathavani