ದಾವಣಗೆರೆ, ಮಾ.10- ತಾಲ್ಲೂಕಿನ ಹಳೇಬಾತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಗ್ರಾಮ ಸಭೆ ನಡೆಸಲಾಯಿತು. ಹಳೇಬಾತಿ ಗುಡ್ಡದ ಕ್ಯಾಂಪ್ ಮತ್ತು ನೀಲಾನಹಳ್ಳಿ ಗ್ರಾಮಗಳಲ್ಲಿ ನಿಗದಿತ ವೇಳೆಗೆ ಗ್ರಾಮ ಸಭೆ ನಡೆದವು. ನೋಡಲ್ ಅಧಿಕಾರಿ ಡಾ. ಎಸ್.ಬಿ. ಚಂದ್ರಶೇಖರ್, ಗ್ರಾ.ಪಂ. ಅಧ್ಯಕ್ಷ ಎಸ್.ಆರ್. ಸಿದ್ದೇಶ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.
January 26, 2025