ದಾವಣಗೆರೆ, ಮೇ 7- ಜನತಾ ಕರ್ಫ್ಯೂ ಸಂದರ್ಭದಲ್ಲಿ ನಾಗರಾಜ್ ಲೋಕಿಕೆರೆ ಅಭಿಮಾನಿಗಳ ಬಳಗದಿಂದ ತುರ್ತು ಸೇವೆಗಳಿಗಾಗಿ ಉಚಿತ ಆಟೋ ಸೇವೆಯನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಗರ್ಭಿಣಿ ಸ್ತ್ರೀಯರು, ವೃದ್ಧರು, ರೋಗಿಗಳು ತುರ್ತಾಗಿ ಪ್ರಯಾಣಿಸಲು ನಾಗರಾಜ್-9844768699, ಕೃಷ್ಣಪ್ಪ-7760207337, ನಾಗೇಶ್- 9110206154 ಸಂಪರ್ಕಿಸಲು ತಿಳಿಸಿದ್ದಾರೆ.