ದಾವಣಗೆರೆ ಮಾ.9 – ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಚೇರಿಯಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಈ ವೇಳೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಅಶೋಕಕುಮಾರ್.ಡಿ, ಸಹಾಯಕ ನಿರ್ದೇಶಕ ತುಕಾರಾಂ ರಾವ್.ಬಿ.ವಿ, ವಾರ್ತಾ ಸಹಾಯಕಿ ಭಾಗ್ಯ ಎಂ.ಟಿ, ಸಿಬ್ಬಂದಿಗಳಾದ ಚನ್ನಕೇಶವ ಎನ್, ಶೈಲ.ಎ.ಸಿ, ಅಪ್ರೆಂಟಿಸ್‍ಗಳಾದ ಗೌರಮ್ಮ, ಪ್ರೀತಿ, ಮಾಲತಿ, ಶಿವಕುಮಾರ್ ಇದ್ದರು.
January 8, 2025