ರಾಜ್ಯಮಟ್ಟದ ಟೆನ್ನಿಸ್: ದಾವಣಗೆೆರೆ ಜಿಲ್ಲೆಗೆ ಪ್ರಥಮ, ದ್ವಿತೀಯ ಸ್ಥಾನ

ದಾವಣಗೆರೆ, ಮಾ. 7 – ಇತ್ತೀಚೆಗೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನಲ್ಲಿ ನಡೆದ ರಾಜ್ಯಮಟ್ಟದ ಟೆನ್ನಿಸ್ ಪಂದ್ಯಾವಳಿಯಲ್ಲಿ ಜಿಲ್ಲೆಯ ಆಟಗಾರರು ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

35 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಅನಿಲ್, ರುದ್ರೇಶ್, ರಘುನಂದನ್ ಅಂಬರಕರ್, ವಿಶಾಲ್ ಶಿರವಿ ಇವರು ಪಂದ್ಯಾವಳಿಯಲ್ಲಿ ಭಾಗವಹಿಸಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದಿದ್ದಾರೆ ಎಂದು ಟೆನ್ನಿಸ್ ಅಸೋಸಿಯೇಷನ್ ತರಬೇತುದಾರ ಎಂ. ಮಹಾಂತೇಶ್ ತಿಳಿಸಿದ್ದಾರೆ. 

error: Content is protected !!