ದಾವಣಗೆರೆ, ಮಾ. 7- ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಅವರು, ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಜನಪದ ತಜ್ಞ ದಿ. ಅಮೃತೇಶ ಮಾಸ್ತರ ಕಲಶೆಟ್ಟಿ ಅವರ ಸ್ಮರಣಾರ್ಥ ಕಲಬುರ್ಗಿಯಲ್ಲಿ ಇತ್ತೀಚೆಗೆ ಸ್ನೇಹ ಸಂಗಮ ವಿವಿಧೋದ್ಧೇಶ ಸೇವಾ ಸಂಘದ ವತಿಯಿಂದ ಬಸವಾಮೃತ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
December 26, 2024