ಹರಪನಹಳ್ಳಿ, ಜು.22- ಕೊರೊನಾ ಮಹಾಮಾರಿ ಸೇರಿದಂತೆ ಸಾಂಕ್ರಾಮಿಕ ರೋಗಗಳು ತೊಲಗಲಿ ಎಂದು ಕೋರಿ, ಪಟ್ಟಣದ ವಾಲ್ಮೀಕಿ ನಗರದಲ್ಲಿ ಅಮ್ಮನನ್ನು ಕಳುಹಿಸಲಾಯಿತು. ಈ ವೇಳೆ ವಾಲ್ಮೀಕಿ ನಗರದ 3 ಕೇರಿಯ ದೈವಸ್ಥರಾದ ಕೆ. ಅಂಜಿನಪ್ಪ, ಕೆ. ಹಾಲಪ್ಪ. ಎನ್. ದೊಡ್ಡಹಾಲಪ್ಪ, ಮಂಡಕ್ಕಿ ಸುರೇಶ. ವೈ. ಅಂಜಿನಪ್ಪ, ಕೆ. ಮಹಾಬಲೇಶ್, ಪೆನ್ನಪ್ಪ, ಯಲ್ಲಜ್ಜಿ ಕೊಟ್ರಪ್ಪ, ಎಸ್. ಬಸವರಾಜ, ಪಿ.ದುರುಗಪ್ಪ, ಆಲೂರು ಚೌಡಪ್ಪ, ತಳವಾರ ನಾಗಪ್ಪ ಇನ್ನಿತರರಿದ್ದರು.
January 26, 2025