ದಾವಣಗೆರೆ, ಮಾ.4 – ಬಜಾಜ್ ಆಟೋ ವಾಹನಗಳ ಅಧಿಕೃತ ಮಾರಾಟಗಾರರಾದ ಶ್ರೀ ಗುರು ಮೋಟಾರ್ಸ್‍ನಲ್ಲಿ ಹೊಸ ಬಿಎಸ್ 6ಸಿಎನ್‍ಜಿ ಇಂಧನ ಶ್ರೇಣಿಯ ಆಟೋಗಳನ್ನು ಬಿಡುಗಡೆ ಮಾಡಲಾಯಿತು.
ಶಂಕರ್‍ಲೀಲಾ ಗ್ಯಾಸ್ ಏಜೆನ್ಸಿಯ ಮಾಲೀಕ ಚಿಂದೋಡಿ ಚಂದ್ರಧರ್ ಆರ್‍ಇ ಸಿಎನ್‍ಜಿ ಆಟೋರಿಕ್ಷಾಗಳನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲ್ಲಿಕಾರ್ಜುನ ಸಮೂಹ ಸಂಸ್ಥೆಯ ಮಾಲೀಕರಾದ ಎನ್.ಜೆ. ಗುರುಸಿದ್ದಯ್ಯ ವಹಿಸಿದ್ದರು, ಸಂದೀಪ್ ಶರ್ಮಾ, ಅಲಿ, ವಿನಾಯಕ, ಮನೋಹರ್ ಉಪಸ್ಥಿತರಿದ್ದರು.