ದಾವಣಗೆರೆ, ಮೇ 2- ಕೋವಿಡ್ನಿಂದ ಸಂಕಷ್ಟಕ್ಕೀಡಾಗಿರುವ ಮಂಗಳಮುಖಿಯರು ಮತ್ತು ಬಡವರಿಗೆ ದಿ. ಶಾಮನೂರು ಕಲ್ಲೇಶಪ್ಪ ಮತ್ತು ಶಾಮನೂರು ಜಯಣ್ಣ ಅವರ ಮಕ್ಕಳು ಧಾನ್ಯಗಳ ಕಿಟ್ ಗಳನ್ನು ವಿತರಿಸಿದರು. ಎಪಿಎಂಸಿ ನಿರ್ದೇಶಕ ಪವಿತ್ರ ಶಾಮನೂರು, ಪಿ.ಎಸ್. ಸತೀಶ್, ಜಿಲ್ಲಾ ಮಂಗಳಮುಖಿಯರ ಸಂಘದ ಅಧ್ಯಕ್ಷೆ ಚೈತ್ರ ಮತ್ತಿತರರು ಉಪಸ್ಥಿತರಿದ್ದರು.
January 11, 2025