ದಾವಣಗೆರೆ, ಮಾ.4- ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಗರದ ವಿನೂತನ ಮಹಿಳಾ ಸಮಾಜದ ಅಧ್ಯಕ್ಷರಾದ ರೇಖಾ ಓಂಕಾರಪ್ಪ, ಲೀಲಾ ಶೇಖರ್, ದೇವಿಕಾ ವಿಜಯ ಕುಮಾರ್, ಮಮತ ಕೊಟ್ರೇಶ್, ಶಶಿಕಲಾ, ಶೈಲಾ ಪಾಲಾಕ್ಷ, ಕೊಟ್ರಮ್ಮ , ಮಂಜುಳ ರಾಘವೇಂದ್ರ, ವಾಣಿರಾಜ್ ಮತ್ತು ಸಮಾಳ ಸಾಥ್ ನೀಡಿದ ಪಾಂಡೋಮಟ್ಟಿ ಚಂದ್ರಪ್ಪ, ಜಗದೀಶ್ ಮತ್ತಿತರರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
December 27, 2024