ಕೊರೊನಾ ಲಸಿಕೆ ಪಡೆದ ಮುರುಘಾ ಶರಣರು

ಚಿತ್ರದುರ್ಗ, ಮಾ. 3-  ನಗರದ ಬಸವೇಶ್ವರ ಆಸ್ಪತ್ರೆ ಯಲ್ಲಿ ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಕೊರೊನಾ ಲಸಿಕೆ ಪಡೆದರು.

error: Content is protected !!