ದಾವಣಗೆರೆ, ಫೆ.26- ಮಹಾನಗರ ಪಾಲಿಕೆಗೆ ನೂತನ ಮೇಯರ್ ಆಗಿ ಆಯ್ಕೆಯಾದ ಎಸ್.ಟಿ ವೀರೇಶ್ ಅವರನ್ನು ಮಾರ್ಕೆಟಿಂಗ್ ಕಮ್ಯುನಿಕೇಷನ್ ಅಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್ (ಎಂಸಿ ಅಂಡ್ ಎ) ಕಂಪನಿಯ ನಿರ್ದೇಶಕರಾದ ಹೆಚ್.ಆರ್. ವೀರೇಶ್ ಸಂಗಳದ ರವರು ಪಾಲಿಕೆ ಕಛೇರಿಯಲ್ಲಿ ಭೇಟಿ ಮಾಡಿ, ಹೂಗುಚ್ಚ ನೀಡುವ ಮೂಲಕ ಅಭಿನಂದಿಸಿದರು, ಈ ಸಂದರ್ಭದಲ್ಲಿ ಎಂಸಿ ಅಂಡ್ ಎ ದಾವಣಗೆರೆ ಶಾಖಾ ಕಛೇರಿಯ ವ್ಯವಸ್ಥಾಪಕರಾದ ಮಾರುತಿ ಆರ್. ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
January 12, 2025