ಲಸಿಕಾ ಕೇಂದ್ರಕ್ಕೆ ಮೇಯರ್‌ ಭೇಟಿ

ದಾವಣಗೆರೆ, ಏ.25- ನಗರದ ಕೆ.ಬಿ. ಬಡಾವಣೆಯ ಅಂಚೆ ಕಚೇರಿ ಬಳಿ ತೆರೆಯಲಾಗಿದ್ದ ಕೋವಿಡ್‌ ಲಸಿಕಾ ಕೇಂದ್ರಕ್ಕೆ ಮೇಯರ್‌ ಎಸ್‌.ಟಿ.ವೀರೇಶ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

error: Content is protected !!