`ಫಸ್ಟ್‌ ಕ್ರೈ ಸ್ಟೋರ್’ ಉದ್ಘಾಟನೆ

ದಾವಣಗೆರೆ, ಫೆ. 23- ನಗರದ ಸಿ.ಜಿ.ಆಸ್ಪತ್ರೆ ರಸ್ತೆ, ಸಾಯಿ ಸಂಕೀರ್ಣ ಕಾಂಪ್ಲೆಕ್ಸ್‌ನಲ್ಲಿ ಮಕ್ಕಳ ರೆಡಿಮೇಡ್ ಬಟ್ಟೆಗಳ ಜತೆಗೆ ವಿವಿಧ ರೀತಿಯ ತೊಟ್ಟಿಲು, ವಾಕರ್ಸ್, ಆಟಿಕೆ ಸಾಮಾನುಗಳು ಹಾಗೂ ಬಣ್ಣ ಬಣ್ಣ ದ ಶೂ, ಕ್ಯಾಪ್ ಗಳು ವಿಭಿನ್ನ ರೀತಿಯ ವಸ್ತುಗಳ ಫಸ್ಟ್‌ ಕ್ರೈ ಸ್ಟೋರ್ ಅನ್ನು ಡಾ.ರಶ್ಮಿ ಶೆಟ್ಟಿ, ಡಾ.ಸುಬೋದ್ ಶೆಟ್ಟಿ, ಡಾ. ಶಿಲ್ಪಾನವೀನ್ ನಾಡಿಗ್ ಉದ್ಘಾಟಿಸಿದರು. 

error: Content is protected !!