ದಾವಣಗೆರೆ, ಫೆ. 23- ಬಲಾಢ್ಯ ಸಮಾಜ ಗಳು 2ಎಗೆ ಸೇರಿಸಲು ಸರ್ಕಾರಕ್ಕೆ ಒತ್ತಾಯಿ ಸುತ್ತಿರುವುದನ್ನು ವಿರೋಧಿಸಿ ಜಿಲ್ಲಾ ಈಡಿಗರ ಸಂಘದಿಂದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ ಮನವಿ ಅರ್ಪಿಸಲಾಯಿತು. ಸಂಘದ ಜಿಲ್ಲಾ ಅಧ್ಯಕ್ಷ ಹೆಚ್. ಶಂಕರ್, ಕಾರ್ಯದರ್ಶಿ ಎ. ನಾಗರಾಜ್, ಖಜಾಂಚಿ ದೇವೇಂದ್ರಪ್ಪ, ಶಾಂತರಾಮ್, ರಾಜಣ್ಣ, ರಾಮ ದಾಸ್, ಜಯಪ್ರಕಾಶ್, ಪದ್ಮನಾಭ, ಪ್ರಶಾಂತ್ ಮತ್ತು ಸಮಾಜದ ಮುಖಂಡರು ಡಿಸಿಯನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಟ್ಟರು.
November 25, 2024