ದಾವಣಗೆರೆ : ನಗರಕ್ಕೆ ಉದ್ಯೋಗಕ್ಕಾಗಿ ಉತ್ತರ ಈಶಾನ್ಯ ರಾಜ್ಯಗಳಿಂದ ಕೆಲಸಕ್ಕೆ ಬಂದಿರುವ ಕಾರ್ಮಿಕರಿಗೆ, ಹರಿಹರದ ರಾಷ್ಟ್ರೀಯ ಹೆದ್ದಾರಿ ಬಳಿ ಗುಡಿಸಲು ಹಾಕಿಕೊಂಡು ಜೀವನ ನಡೆಸುತ್ತಿರುವ ವಲಸಿಗರಿಗೆ ಮತ್ತು ಹರಿಹರದ ಹಾಲಿವಾಣ ಗ್ರಾಮದ ಅಶಕ್ತ ಕುಟುಂಬಗಳಿಗೆ ಜನನಿ ಫೌಂಡೇಶನ್ ವತಿಯಿಂದ ದಿನಸಿ ಕಿಟ್ ವಿತರಿಸಲಾಯಿತು.
January 14, 2025