ದಾವಣಗೆರೆ, ಏ.22- ನಗರದ ಸೋಮೇಶ್ವರ ವಿದ್ಯಾಲಯದಲ್ಲಿ ಶಾಸಕ ಎಸ್.ಎ. ರವೀಂದ್ರನಾಥ್ ಅವರ ಪುತ್ರಿ, ಮಹಾನಗರ ಪಾಲಿಕೆ 40ನೇ ವಾರ್ಡಿನ ಸದಸ್ಯರಾದ ವೀಣಾ ನಂಜಣ್ಣ ಹಾಗೂ ಅವರ ಸಹೋದರಿ ಅಕ್ಕಮಹಾದೇವಿ ನಟರಾಜ್ ಇವರು ಕೋವಿಡ್ -19 ಲಸಿಕೆಯನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಕೆ.ಎಂ.ವೀರೇಶ್ ಹಾಗೂ ಮತ್ತಿತರರು ಉಸ್ಥಿತರಿದ್ದರು.
January 27, 2025