ದಾವಣಗೆರೆ, ಏ.27- ಆನೆಕೊಂಡ ಪೇಟೆಯ ಮಂಜುನಾಥ್ ಅವರ ಆಟೋರಿಕ್ಷಾ ಆಕಸ್ಮಿಕವಾಗಿ ಬೆಂಕಿಗೆ ತುತ್ತಾಗಿ, ಸುಟ್ಟು ಕರಕಲಾಗಿದ್ದು, ಅವರ ಕುಟುಂಬಕ್ಕೆ 10ನೇ ವಾರ್ಡ್‌ನ ಪಾಲಿಕೆ ಸದಸ್ಯ ರಾಕೇಶ್ ಯಶವಂತರಾವ್ ಜಾಧವ್ ನೆರವಿಗೆ ಧಾವಿಸಿ, 5,000 ರೂಪಾಯಿ ಪರಿಹಾರ ಧನ ಹಾಗೂ ಆಹಾರ ಸಾಮಗ್ರಿಗಳ ಕಿಟ್ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಾಜಿ ಜಿಲ್ಲಾ ಅಧ್ಯಕ್ಷ ಯಶವಂತರಾವ್ ಜಾಧವ್, ಪಾಲಿಕೆ ಸದಸ್ಯ ಶಿವನಗೌಡ ಟಿ. ಪಾಟೀಲ, ಸೋಗಿ ಶಾಂತಕುಮಾರ್, ಜಿಲ್ಲಾ ಕಾರ್ಯದರ್ಶಿಗಳಾದ ಗೋಪಾಲ್ ರಾವ್ ಮಾನೆ, ಆನಂದ ಹಿರೇಮಠ, ಶಶಿಧರ್, ಇಸ್ತ್ರಿ ರಾಜು, ಪವನ್, ಮುದ್ದಿ ವಿಜಯಕುಮಾರ್ ಹಾಗೂ ಇತರರಿದ್ದರು.
January 13, 2025