ಹರಪನಹಳ್ಳಿ, ಅ.8- ತಾಲ್ಲೂಕಿನ ಕಂಚಿಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಕೇರಿ ಕೋಡಿ ತಾಂಡಾದಲ್ಲಿ ಸೇವಾಲಾಲ್ ಮರಿಯಮ್ಮ ದೇವರ ಮೂರ್ತಿ ಪ್ರತಿಷ್ಠಾಪನೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪ, ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ ಎಂ.ಪಿ. ವೀಣಾ ಮಹಾಂ ತೇಶ್ ಚರಂತಿಮಠ, ಬಳ್ಳಾರಿ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯ ಶಶಿಧರ್ ಪೂಜಾರ್, ಜಿಲ್ಲಾ ಪಂಚಾಯ್ತಿ ಸದಸ್ಯ ಹೆಚ್.ಬಿ. ಪರಶುರಾಮಪ್ಪ, ಕಾಂಗ್ರೆಸ್ ಯುವ ಮುಖಂಡ ಬೇವಿನಹಳ್ಳಿ ಎಂ.ಬಿ. ಯಶವಂತ್ ಗೌಡ, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಪಿ.ಎಲ್. ಪೋಮ್ಯಾ ನಾಯ್ಕ್, ಪುರಸಭೆ ಮಾಜಿ ಅಧ್ಯಕ್ಷ ಹೆಚ್.ಕೆ. ಹಾಲೇಶ್, ಟಿಎಪಿಸಿಎಂಎಸ್ ನಿರ್ದೇಶಕ ತಿಮ್ಮಾನಾಯ್ಕ, ತಾವರಾನಾಯ್ಕ್, ಕೊಟ್ರೇಶ್ ಸ್ವಾಮಿ, ಎಚ್. ರಾಜಪ್ಪ, ಹಳ್ಳಿಕೇರಿ ಕೋಡಿ ತಾಂಡಾದ ಮುಖಂಡರಾದ ದೇವ್ಲ ನಾಯ್ಕ,
ರೇವ್ಯಾ ನಾಯ್ಕ, ರಾಜ ನಾಯ್ಕ, ವಿಜಯ ನಾಯ್ಕ, ಶೇಖರ್ ನಾಯ್ಕ, ಭೋಜ್ಯನಾಯ್ಕ, ರಾಮನಾಯ್ಕ, ಧನ್ಯನಾಯ್ಕ, ರವಿನಾಯ್ಕ, ಹನುಮಾನಾಯ್ಕ ಇನ್ನಿತರರಿದ್ದರು.