ಮಲೇಬೆನ್ನೂರು, ಏ.19.- ಕೊರೊನಾ ವೈರಸ್ 2 ನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾ ರದ ಆದೇಶದಲ್ಲಿ ಪಟ್ಟಣದಲ್ಲಿ ಯಾವುದೇ ಧಾರ್ಮಿಕ ಆಚರಣೆಗಳನ್ನು ಆಚರಿಸ ದಂತೆ ಮಸೀದಿ, ದೇವಸ್ಥಾನಗಳ ಮುಖ್ಯ ಸ್ಥರಿಗೆ ಪುರಸಭೆ ಅಧಿಕಾರಿಗಳು ಸೂಚನೆ ನೀಡಿದರು. ಅಲ್ಲದೇ ಮದುವೆಗಳಿಗೆ ಅನುಮತಿ ಕಡ್ಡಾಯವಾಗಿರುತ್ತದೆ, ಅಂತ್ಯಕ್ರಿಯೆಗೆ 25ಕ್ಕೆ ಹೆಚ್ಚು ಜನ ಸೇರದಂತೆ ಮತ್ತು ಹೋಟೆಲ್-ಅಂಗಡಿಗಳಲ್ಲಿ ಹೆಚ್ಚು ಜನ ಒಮ್ಮೆಲೇ ಸೇರದಂತೆ ನೋಡಿಕೊಳ್ಳಿ ಎಂದು ಪುರಸಭೆ ಅಧಿಕಾರಿಗಳು ಪ್ರಚಾರ ಮಾಡಿದರು.
December 26, 2024