ಚಿತ್ರದಲ್ಲಿ ಸುದ್ದಿಕೂಡ್ಲಿಗಿಯಲ್ಲಿ ಕುಂದು-ಕೊರತೆ ಸಭೆFebruary 16, 2021January 24, 2023By Janathavani23 ಕೂಡ್ಲಿಗಿ, ಫೆ. 15- ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಈಚೆಗೆ ಡಿವೈಎಸ್ಪಿ ಜಿ.ಹರೀಶ್ ರೆಡ್ಡಿ ಅಧ್ಯಕ್ಷತೆಯಲ್ಲಿ ದಲಿತರ ಕುಂದು-ಕೊರತೆ ಸಭೆ ಜರುಗಿತು. ಸಿಪಿಐ ವಸಂತ ಅಸೋದೆ, ಪಿಎಸ್ಐ ತಿಮ್ಮಣ್ಣ ಚಾಮನೂರು ವೇದಿಕೆಯ ಲ್ಲಿದ್ದರು. ಹಿರಿಯ ದಲಿತ ಮುಖಂಡ ಉಮೇಶ್ ಮಾತನಾಡಿದರು. Davanagere, Janathavani, Kudligi