ಹೊನ್ನಾಳಿ, ಜು.6- ತಾಲ್ಲೂಕಿನ ದೇವನಾಯಕನ ಹಳ್ಳಿಯಲ್ಲಿ ಜಿಲ್ಲಾ ಪಂಚಾ ಯ್ತಿ ಮಾಜಿ ಸದಸ್ಯ ಎಂ.ಆರ್. ಮಹೇಶ್ ಕೊರೊನಾ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಮಸಾಲೆ ಪ್ಯಾಕೆಟ್ ಹಂಚುವಾಗ ಬಾಲಕಿಯೊಬ್ಬಳು ಓಡಿ ಬಂದು ‘ಕುರ್ಕುರೆ ಪ್ಯಾಕೆಟ್’ ಎಂದು ಭಾವಿಸಿ ಕೈ ಚಾಚಿ ‘ಅಂಕಲ್ ನನಗೊಂದು’ ಎಂದು ಆಸೆಯ ಕಂಗಳಿಂದ ಕೇಳಿ ಎಲ್ಲರ ಗಮನ ಸೆಳೆದಳು.
January 6, 2025