ದಾವಣಗೆರೆ, ಏ.14 – 33ನೇ ವಾರ್ಡಿನಲ್ಲಿ ನಾಗರಿಕ ಹಿತರಕ್ಷಣಾ ಸಮಿತಿ ವತಿಯಿಂದ ಕೋವಿಡ್ ಲಸಿಕೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಮುಪ್ಪಣ್ಣ, 34ನೇ ವಾರ್ಡಿನ ಮಹಾನಗರಪಾಲಿಕೆಯ ಸದಸ್ಯ ಮಂಜುನಾಥ್, 33ನೇ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯ ಕೆ.ಎಂ. ವೀರೇಶ್, ಓಂಕಾರಪ್ಪ, ಡಾ. ವಿದ್ಯಾ, ಚನ್ನಬಸಪ್ಪ, ಪರಮೇಶ್ವರಪ್ಪ, ಷಣ್ಮುಖಪ್ಪ, ಬಸಣ್ಣ, ಶಶಿ, ಚಿಕ್ಕಮಣಿ, ವೀರೇಶ್, ಉಪನ್ಯಾಸಕ ತಿಮ್ಮಣ್ಣ ಹಾಗೂ ಇತರರು ಹಾಜರಿದ್ದರು.
December 26, 2024