ಮಲೇಬೆನ್ನೂರು, ಜು.4 – ಇಲ್ಲಿನ ಕಂದಾಯ ನಿರೀಕ್ಷಕರ ಕಛೇರಿ ಆವರಣದಲ್ಲಿ ಸಸಿ ನೆಡುವ ಮೂಲಕ ಕಂದಾಯ ದಿನಾಚರಣೆಯನ್ನು ಆಚರಿಸಲಾಯಿತು. ಉಪ ತಹಶೀಲ್ದಾರ್ ಆರ್.ರವಿ ಪುರಸಭೆ ಮುಖ್ಯಾಧಿಕಾರಿ ದಿನಕರ್, ಗ್ರಾಮ ಲೆಕ್ಕಾಧಿಕಾರಿ ಕೊಟ್ರೇಶ್, ಪುರಸಭೆ ಅಧಿಕಾರಿಗಳಾದ ಪ್ರಭು, ಉಮೇಶ್, ಗುರುಪ್ರಸಾದ್, ಗ್ರಾಮ ಸಹಾಯಕ ಜೈ ಮಾರುತಿ, ಮೆಡಿಕಲ್ ಷಾಪ್ ಎನ್.ಕೆ. ರಾಜೀವ್ ಮತ್ತಿತರರು ಭಾಗವಹಿಸಿದ್ದರು.
December 26, 2024