ದಾವಣಗೆರೆ, ಫೆ.4 – ನಗರದ ಹಿರಿಯ ಚಿತ್ರ ಕಲಾವಿದ ಎ.ಮಹಾಲಿಂಗಪ್ಪ ಅವರನ್ನು ಚಿತ್ರಕಲಾ ಪರಿಷತ್ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಾಮದೇಪ್ಪ ಸನ್ಮಾನಿಸಿ, ಗೌರವಿಸಿದರು. ಡಾ. ಎಂ.ಜಿ.ಈಶ್ವರಪ್ಪ, ಹೆಚ್.ಬಿ.ಮಂಜುನಾಥ್, ಪ್ರೊ. ಸಿ.ಹೆಚ್.ಮುರುಗೇಂದ್ರಪ್ಪ, ಡಾ.ರವೀಂದ್ರ ಕಮ್ಮಾರ, ಕರಿಯಪ್ಪ ಹೆಂಚಿನಮನಿ, ಸಾಲಿಗ್ರಾಮ ಗಣೇಶ್ ಶೆಣೈ ಮುಂತಾದವರು ಉಪಸ್ಥಿತರಿದ್ದರು.
March 1, 2025