ಜೈನ್ ಲೇಔಟ್‌ ನಲ್ಲಿ ವಿಶ್ವ ಮಹಿಳಾ ದಿನಾಚರಣೆ

ದಾವಣಗೆರೆ, ಏ. 9- ನಗರದ ಜೈನ್ ಲೇ ಔಟ್‌ ಮಹಿಳೆಯರಿಂದ ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀಮತಿ ಸುಭದ್ರ ಕೃಷ್ಣಮೂರ್ತಿ ಅವರನ್ನು ಸನ್ಮಾನಿಸಲಾಯಿತು.

ಶಶಿಕಲಾ ಸ್ವಾಗತಿಸಿದರು. ವಿದ್ಯಾ ಪ್ರಾರ್ಥಿಸಿದರು. ಪೂರ್ಣಿಮಾ ವೇದಿಕೆ ಕಾರ್ಯಕ್ರಮ ನಡೆಸಿಕೊಟ್ಟರು. ಜ್ಯೋತಿ ವಂದಿಸಿದರು. ಕಾರ್ಯಕ್ರಮದಲ್ಲಿ ಸುಮಾ, ಗೀತಾ, ಪ್ರೇಮಾ, ಅಕ್ಷತಾ, ಸರಸ್ವತಿ, ಕುಸುಮ, ಐಶ್ವರ್ಯ, ಜಾಹ್ನವಿ ಭಾಗವಹಿಸಿದ್ದರು.

error: Content is protected !!