ದಾವಣಗೆರೆ, ಫೆ.5- ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ನಿಧಿ ಸಂಗ್ರಹಣೆಯ ಅಭಿಯಾನ ನಡೆಯಿತು. ಕಾನೂನು ಪ್ರಕೋಷ್ಟದ ಜಿಲ್ಲಾ ಸಂಚಾಲಕ ಹೆಚ್.ದಿವಾಕರ್, ಕಾನೂನು ಪ್ರಕೋಷ್ಟದ ರಾಜ್ಯ ಸಮಿತಿ ಸದಸ್ಯ ಎ.ಸಿ.ರಾಘವೇಂದ್ರ, ಅದಿವ್ಯಕ್ತ ಪರಿಷತ್ತಿನ ಜಿಲ್ಲಾಧ್ಯಕ್ಷ ಎಲ್.ದಯಾನಂದ್, ಆರ್.ಎಸ್.ಎಸ್‌ನ ಬಸವರಾಜ್ ಉಚ್ಚಂಗಿದುರ್ಗ, ರೂಪೇಶ್, ಚಂದ್ರಶೇಖರ್, ಎ.ಎಸ್.ಮಂಜುನಾಥ್, ಬಿ.ವಿ.ಮಂಜುಳಾ, ನೀಲಕಂಠ ಸ್ವಾಮಿ, ಎಸ್.ಮಂಜು, ಕೆ.ಎಸ್.ವಿರೇಶ್ ಇನ್ನೂ ಮುಂತಾದ ವಕೀಲರುಗಳು ಹಾಜರಿದ್ದರು.
April 4, 2025