ದಾವಣಗೆರೆ, ಫೆ. 4 – ಶ್ರೀ ಲಕ್ಷ್ಮಿ ವೆಂಕಟೇಶ್ವರ ಗ್ರಾನೈಟ್ ಮಾಲೀಕ ಮತ್ತು ಬಿಜೆಪಿ ಮುಖಂಡರೂ ಆದ ಇಂದ್ರಪ್ಪ ಗೌಡ್ರು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಮಂದಿರ ನಿರ್ಮಾಣಕ್ಕೆ ಒಂದು ಲಕ್ಷದ ಒಂದು ಸಾವಿರ ರೂ.ಗಳನ್ನು ಅಭಿಯಾನದ ಪ್ರಮುಖ ಡಾ. ಶ್ರೀಪತಿ ಅವರಿಗೆ ನೀಡಿದರು. ಈ ಸಂದರ್ಭದಲ್ಲಿ ಜಿ.ಪಂ.ನ ಲಿಂಗರಾಜ್, ಮಧು, ಮಹದೇವಪ್ಪ, ಡಿಸಿ ಮೋಹನ್, ನವೀನ್ ಇತರರು ಹಾಜರಿದ್ದರು.
January 27, 2025