ದಾವಣಗೆರೆ, ಫೆ.3- ಅತ್ತಿಗೆರೆಯ ಶ್ರೀಮತಿ ಚನ್ನಪ್ಳ ಶಿವಲಿಂಗಪ್ಪ ಗುರುಬಸಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಿಸಲಾಯಿತು. ಉದ್ಘಾಟಕರಾಗಿ ಕಾಲೇಜಿನ ಉಪಾಧ್ಯಕ್ಷ ಬಸವನಗೌಡ್ರು, ಕಾರ್ಯದರ್ಶಿ ಕೆ.ಆರ್. ಸಿದ್ದಪ್ಪ, ಅಧ್ಯಕ್ಷ ಚನ್ನಪ್ಪ, ಪ್ರಾಚಾರ್ಯ ಹೆಚ್. ಚಂದ್ರಪ್ಪ ಉಪಸ್ಥಿತರಿದ್ದರು.
December 27, 2024