ಪಾಲಿಕೆ ಪೌರಕಾರ್ಮಿಕರ ನೌಕರರ ಸಂಘದ ಕಾರ್ಯಾಧ್ಯಕ್ಷರಾಗಿ ಬಿ.ಹೆಚ್. ವೀರಭದ್ರಪ್ಪ

ದಾವಣಗೆರೆ, ಫೆ.3 – ಮಹಾನಗರ ಪಾಲಿಕೆ ಪೌರಕಾರ್ಮಿಕರ ಮತ್ತು ‘ಡಿ’ ಗ್ರೂಪ್ ನೌಕರರ ಸಂಘದ ಕಾರ್ಯಾಧ್ಯಕ್ಷರಾಗಿ ಬಿ.ಹೆಚ್.ವೀರಭದ್ರಪ್ಪ ನೇಮಕಗೊಂಡಿದ್ದಾರೆ.

error: Content is protected !!