ದಾವಣಗೆರೆ, ಫೆ.2- ನಗರ ಪಾಲಿಕೆಯ 33ನೇ ವಾರ್ಡ್ನಲ್ಲಿ ಕ್ರಾಸ್ ಬೋರ್ಡ್ ಉದ್ಘಾಟನೆ ಕಾರ್ಯಕ್ರಮವನ್ನು ಮೇಯರ್ ಬಿ.ಜಿ.ಅಜಯ್ಕುಮಾರ್ ನೆರವೇರಿಸಿದರು. ಪಾಲಿಕೆ ಸದಸ್ಯ ಕೆ.ಎಂ.ವೀರೇಶ್, ಬಿಜೆಪಿ ಮುಖಂಡ ಕೆ.ಎಂ.ಸುರೇಶ್, ಸೋಮಶೇಖರಪ್ಪ, ರಾಘವೇಂದ್ರ ನಾಯಿರಿ, ಗುಬ್ಬಿ ಬಸಣ್ಣ, ಶಾಂತಪ್ಪ ಪೂಜಾರಿ, ಚಂದ್ರನಾಯಕ್ ಸ್ವಾಮಿ, ಧನ್ಯ, ಹೆಚ್.ಬಸವರಾಜ್, ವಿಜಯಣ್ಣ, ಸಿದ್ದೇಶ್, ಸೋಮಶೇಖರ್, ವಿರುಪಣ್ಣ ಹಾಗೂ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
March 27, 2025