ದಾವಣಗೆರೆ, ಜ.27 – ನಗರದ ಶ್ರೀಸಾಯಿ ಜಿಮ್ನಾಷಿಯಂ ಮತ್ತು ಶ್ರೀ ಸಾಯಿ ಹೈಟೆಕ್ ಜಿಮ್ ಮತ್ತು ಅಮೆಚರ್ ಪವರ್‍ಲಿಫ್ಟಿಂಗ್ ಸಂಸ್ಥೆ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಪವರ್‍ಲಿಫ್ಟಿಂಗ್ ಸ್ಪರ್ಧೆಯಲ್ಲಿ ಅಕ್ಷಯ್ ಟಿ ಕುಂಬಾರ್ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರಿಗೆ ಕುಂಬಾರ್ ಸಮಾಜ ಬಾಂಧ ವರು ಹಾಗೂ ಗೆಳೆಯರ ಬಳಗದವರು ಅಭಿನಂದಿಸಿದ್ದಾರೆ.
March 25, 2025