ಕೊಟ್ಟೂರು, ಜ.27- ಕೊಟ್ಟೂರಿನ ಕೌಲ್ ಪೇಟೆ ಬನಶಂಕರಿ ದೇವಿ ರಥೋತ್ಸವ ನಿಮಿತ್ತ ಮಂಗಳವಾರ ಬನಶಂಕರಿ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ಚಂಡಿಕಾ ಹೋಮಕ್ಕೆ ಉಜ್ಜೈಯಿನಿ ಪೀಠದ ಜಗದ್ಗುರು ಶ್ರೀ ಸಿದ್ದಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಪೂರ್ಣಾಹುತಿ ನೀಡಿದರು. ನುಗ್ಗೆಹಳ್ಳಿ ಮಠದ ಮಹೇಶ್ವರ ಸ್ವಾಮೀಜಿ ಹಾಗೂ ಭಕ್ತರು ಈ ಸಂದರ್ಭದಲ್ಲಿ ಹಾಜರಿದ್ದರು.
December 28, 2024