ಮಲೇಬೆನ್ನೂರು, ಜ.22- ದೇವರಬೆಳಕೆರೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಸೇರಿದಂತೆ ಆರೋಗ್ಯ ಕೇಂದ್ರದ ಸಿಬ್ಬಂದಿ ಮತ್ತು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ಶುಕ್ರವಾರ ಕೋವಿಡ್ ಲಸಿಕೆ ನೀಡಲಾಯಿತು. ಟಿಹೆಚ್ಓ ಡಾ. ಚಂದ್ರಮೋಹನ್, ವೈದ್ಯಾಧಿಕಾರಿ ಡಾ. ದರ್ಶನ್, ಹಿರಿಯ ಆರೋಗ್ಯ ಸಹಾಯಕ ಎಂ.ಉಮ್ಮಣ್ಣ, ಕಿರಿಯ ಪುರುಷ ಆರೋಗ್ಯ ಸಹಾಯಕರಾದ ಬಿ.ಆದರ್ಶ, ಎನ್.ಟಿ.ಪರಶುರಾಮಪ್ಪ, ದಾದಾಪೀರ್, ಆರೋಗ್ಯ ಕಾರ್ಯಕರ್ತರಾದ ರೇಖಾ, ಸಬೀತಮ್ಮ, ಭಾಗ್ಯಮ್ಮ, ಲಕ್ಷ್ಮಿದೇವಿ, ಪೂಜಾ ದೀಪ, ಜ್ಯೋಗಿ, ಅರುಣ್ಕುಮಾರ್, ಸವಿತಾ, ಸುನೀತಾ, ಅನಸೂಯಮ್ಮ, ರಾಮಾನಾಯ್ಕ ಈ ವೇಳೆ ಹಾಜರಿದ್ದರು.
November 25, 2024