ನಗರದಲ್ಲಿ ಬಿಎಸ್6 ಆಟೋ ಬಿಡುಗಡೆ

ದಾವಣಗೆರೆ, ಜ. 18- ನಗರದ ಬಜಾಜ್ ಆಟೋ ವಾಹನಗಳ ಅಧಿಕೃತ ಮಾರಾಟಗಾರರಾದ ಶ್ರೀ ಗುರು ಮೋಟಾರ್ಸ್‌ನಲ್ಲಿ ಹೊಸ BS6 BI ಇಂಧನ ಶ್ರೇಣಿ ಆಟೋಗಳನ್ನು ಬಜಾಜ್ ಕಂಪನಿ ಪ್ರಾದೇಶಿಕ ವ್ಯವಸ್ಥಾಪಕ ರಾಘವೇಂದ್ರ ಬಿಡುಗಡೆ ಮಾಡಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶ್ರೀ ಮಲ್ಲಿಕಾರ್ಜುನ ಗ್ರೂಪ್ ಆಫ್ ಫರ್ಮ್ಸ್ ಛೇರ್ಮನ್ ಎನ್.ಜೆ. ಗುರುಸಿದ್ಧಯ್ಯ ಉಪಸ್ಥಿತರಿದ್ದರು.

error: Content is protected !!