ಕೊಟ್ಟೂರು, ಜ.16- ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ತಾಲ್ಲೂಕು ಆಡಳಿತದೊಂ ದಿಗೆ ಸಹಕರಿಸಿದ ವಿವಿಧ ಇಲಾಖೆಯ ನೌಕರರನ್ನು ಹಾಗೂ ತಾ.ಪಂ. ಇಒ ಬಾಬು ಹಾಗೂ ಸಿಬ್ಬಂದಿಯವರು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಜಿ. ಸೋಮಶೇಖರ್ ಅವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಟ್ರೈನರ್ಗಳಾದ ಎಸ್.ಎಂ. ಮರುಳಸಿದ್ದಯ್ಯ, ರೇವಣ್ಣ, ಕಂದಾಯ ಇಲಾಖೆ ನೌಕರರು ಉಪಸ್ಥಿತರಿದ್ದರು.