ಕಸ ಸಂಗ್ರಹಿಸುವ ಗಾಡಿಗೆ ಚಾಲನೆ

ದಾವಣಗೆರೆ, ಜ.26- ಮಹಾನಗರ ಪಾಲಿಕೆಯ 11ನೇ ವಾರ್ಡ್‌ನ ಸನ್‌ಶೈನ್‌ ನ್ಯಾಷನಲ್‌ ಸ್ಕೂಲ್‌ನಲ್ಲಿ 73ನೇ ಗಣರಾಜ್ಯೋತ್ಸವ ಆಚರಿಸಲಾಯಿತು. ಇದೇ ವೇಳೆ ಕಸ ಸಂಗ್ರಹಿಸಲು ಹೊಸ ಗಾಡಿಗೆ ವಾರ್ಡ್‌ನ ಜನಸಂಪರ್ಕ ಕಚೇರಿಯ ಹತ್ತಿರ ಚಾಲನೆ ನೀಡಲಾಯಿತು. 

error: Content is protected !!