ದಾವಣಗೆರೆ,ಜ.23- ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಮಹಾ ಗುರುಗಳ ಕೃಪಾಶಿರ್ವಾದದಿಂದ ತೋಳಹುಣಸೆ ಗ್ರಾಮ ಪಂಚಾಯಿತಿಯ ಪಾಮೇನಹಳ್ಳಿಯಲ್ಲಿ ಕುಲ ದೇವರು ಶ್ರೀ ಸಿದ್ಧರಾಮೇಶ್ವರ ಜಯಂತಿಯನ್ನು ಸರಳ ಮತ್ತು ಸಾಂಕೇತಿಕವಾಗಿ ಆಚರಿಸಲಾಯಿತು. ಭೋವಿ ಸಮಾಜದ ಜಿಲ್ಲಾ ಗೌರವಾಧ್ಯಕ್ಷ ಬಿ. ಟಿ. ಸಿದ್ದಪ್ಪ, ಜಿಲ್ಲಾಧ್ಯಕ್ಷ ಹೆಚ್. ಜಯಣ್ಣ, ಮಹಿಳಾ ಜಿಲ್ಲಾಧ್ಯಕ್ಷರಾದ ಶ್ರೀಮತಿ ಉಮಾ ಕುಮಾರ್, ಯುವ ಘಟಕದ ಜಿಲ್ಲಾಧ್ಯಕ್ಷ ಎ. ಬಿ. ನಾಗರಾಜ್, ಜಿಲ್ಲಾ ಕಾರ್ಯಾಧ್ಯಕ್ಷ ಗೋಪಾಲ್, ಜಿಲ್ಲಾ ನಿರ್ದೇಶಕ ನಾಗರಾಜಪ್ಪ ಮತ್ತು ಗ್ರಾಮಸ್ಥರಾದ ಬಸವರಾಜಪ್ಪ (ಗ್ರಾ. ಪಂ. ಸದಸ್ಯರು) ಹನುಮಂತಪ್ಪ, ರುದ್ರಣ್ಣ, ಭೀಮಣ್ಣ, ಬಸಪ್ಪ, ಡಿಶ್ ಕೃಷ್ಣಮೂರ್ತಿ, ಪೂಜಾರಿ ನಾಗಣ್ಣ, ಗೌಡ್ರು ಶೇಖರಣ್ಣ, ಪೆದ್ದಪ್ಪ, ಮಲ್ಲೇಶಪ್ಪ, ತಿರ್ಲಪ್ಪ, ಅಂಜನಪ್ಪ, ಪರಮೇಶಪ್ಪ, ಡಿ. ಎಂ. ಮಂಜುನಾಥ್, ಶಿವಮೂರ್ತಿ, ಶ್ರೀಮತಿ ಈರಮ್ಮ, ನೇತ್ರಮ್ಮ, ಶಾರದಮ್ಮ, ಸುಜಾತ, ಯುವ ಮುಖಂಡರಾದ ಪ್ರಶಾಂತ್, ಪ್ರದೀಪ್, ಮಂಜು, ಶಿವಕುಮಾರ್, ಸಂತೋಷ, ಪಿ.ಎಂ. ರಾಜು, ಅಜ್ಜಯ್ಯ, ನಾಗರಾಜ್, ಕರಿಬಸಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
January 24, 2025