ಚಿತ್ರದಲ್ಲಿ ಸುದ್ದಿಬನದ ಹುಣ್ಣಿಮೆ: ಬಳೆ ತೊಟ್ಟು ಸಂಭ್ರಮಿಸಿದ ನೀರೆಯರುJanuary 19, 2022January 19, 2022By Janathavani23 ಹೊನ್ನಾಳಿ, ಜ.18- ಬನದ ಹುಣ್ಣಿಮೆಯಂದು ಬಳೆ ತೊಡುವ ಹಬ್ಬದ ಪ್ರಯುಕ್ತ ಸೋಮವಾರ ಹೊನ್ನಾಳಿ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿ ಬಳೆ ತೊಟ್ಟುಕೊಂಡು ಸಂಭ್ರಮಿಸಿದ ನೀರೆಯರು. Davanagere, Janathavani