ದಾವಣಗೆರೆ,ಜ.17- ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿನ ಡಾ. ಬಿ.ಆರ್.ಅಂಬೇಡ್ಕರ್ ಪುತ್ಥಳಿಯ ನವೀಕರಣದ ಕಾಮಗಾರಿಯನ್ನು ನಗರ ಪಾಲಿಕೆ ಮಹಾಪೌರ ಎಸ್.ಟಿ.ವೀರೇಶ್ ಅವರು ಪರಿಶೀಲಿಸಿದರು. ಕೆಟಿಜೆ ನಗರದ ಗಾಂಧೀಜಿ ಹರಿಜನ ಯುವಕ ಸಂಘದ ಕಾರ್ಯದರ್ಶಿ ಸೋಮಲಾಪುರ ಹನುಮಂತಪ್ಪ, ಬಿಜೆಪಿ ಮುಖಂಡರಾದ ಮಂಜುನಾಥ, ಹಾಲೇಶ್, ಬಿಡಿಎಸ್ಎಸ್ ಆವರಗೆರೆ ಸಿದ್ದೇಶ್, ಬಸಾಪುರದ ತಿಪ್ಪೇಶ್ ಮತ್ತಿತರರಿದ್ದರು.
January 14, 2025