ದಾವಣಗೆರೆೆ,ಜ.6- ದೇಶದ ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಯಿ ಪುಲೆ ಅವರ ಜಯಂತಿಯನ್ನು ಆಚರಿಸಲಾಯಿತು. ಶ್ರೀಮತಿ ನಳಿನ ಪವಾರ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ಕೃಷ್ಣೋಜಿರಾವ್ ಸಾವಂತ್, ಗೋಪಾಲರಾವ್ ಸಾವಂತ್, ಹನುಮಂತರಾವ್ ಸುರ್ವೆ, ಗಣೇಶರಾವ್, ಚೇತನಾಬಾಯಿ, ವಿಜಯ ಪಿಸಾಳೆ ಭಾಗವಹಿಸಿದ್ದರು.
January 10, 2025