ದಾವಣಗೆರೆ, ಫೆ.16- ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ರೋಪ್ ಜಂಪ್ ಸ್ಪರ್ಧೆಯಲ್ಲಿ ನಿಟ್ಟುವಳ್ಳಿಯ ಆದರ್ಶ ಪ್ರೌಢ ಶಾಲೆಯ 9ನೇ ತರಗತಿ ವಿದ್ಯಾರ್ಥಿಗಳು ಭಾಗವಹಿಸಿ ತೃತೀಯ ಸ್ಥಾನ ಗಳಿಸಿದ್ದಾರೆ.
ಕ್ರೀಡಾಪಟುಗಳಾದ ಸಿಂಧು ಲಂಬಾಣಿ, ಕಾಳಿಬಾಯಿ, ಟಿ. ದೀಕ್ಷಿತಾ ಮತ್ತು ಬಿ. ಪ್ರಿಯಾಂಕ ಅವರು ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿದರು.