ಟಿಎಪಿಸಿಎಂಎಸ್‌ ವಾಣಿಜ್ಯ ಮಳಿಗೆ ಕಾಮಗಾರಿಗೆ ಶಾಸಕರಿಂದ ಶಂಕುಸ್ಥಾಪನೆ

ಟಿಎಪಿಸಿಎಂಎಸ್‌ ವಾಣಿಜ್ಯ ಮಳಿಗೆ ಕಾಮಗಾರಿಗೆ ಶಾಸಕರಿಂದ ಶಂಕುಸ್ಥಾಪನೆ

ಹೊನ್ನಾಳಿ, ಫೆ.16- ಪಟ್ಟಣದ ಟಿ.ಎ.ಪಿ.ಸಿ.ಎಂ.ಎಸ್‌ ವ್ಯಾಪ್ತಿಯ ಹಳೇ ಆಸ್ಪತ್ರೆ ಪಕ್ಕದಲ್ಲಿ 1 ಕೋಟಿ 34 ಲಕ್ಷ ರೂ.ಗಳ ಕಟ್ಟಡ ಹಾಗೂ ವಾಣಿಜ್ಯ ಮಳಿಗೆಗಳ ಅಭಿವೃದ್ಧಿ ಕಾಮಗಾರಿಗೆ ಶಾಸಕ ಶಾಂತನಗೌಡ ಭಾನುವಾರ ಶಂಕು ಸ್ಥಾಪನೆ ನೆರವೇರಿಸಿದರು.

ಟಿಎಪಿಸಿಎಂಎಸ್‌ ಅಧ್ಯಕ್ಷ ಕಾಯಿ ಬಸಣ್ಣ, ಉಪಾಧ್ಯಕ್ಷ ಹೆಚ್‌.ಡಿ ಬಸವರಾಜಪ್ಪ, ಸದಸ್ಯರಾದ ಕ್ಯಾಸಿನಕೇರಿ ಶೇಖರಪ್ಪ, ಬಿಂಬಾ ಮಂಜಣ್ಣ, ಪ್ರಕಾಶ, ಚೇತನ, ಹಾಲಪ್ಪ, ಅನಂತ ನಾಯ್ಕ, ಮಹಿಳಾ ಸದಸ್ಯೆ
ರತ್ನಮ್ಮ, ಕಾರ್ಯದರ್ಶಿ ಮುರುಗೇಶ, ಸರಳಿಮನೆ ರಾಜು, ಬನಶಂಕರಿ ಹರೀಶ್, ಗೋಪಿ ಇತರರಿದ್ದರು.

error: Content is protected !!